ೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO)ಯಲ್ಲಿ ಖಾಲಿ ಇರುವ 40 ಹುದ್ದೆಗಳ ನೇಮಾಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, 30 ಮೇ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 40
ಅಡಿಷನಲ್ ಡೈರೆಕ್ಟರ್ - 01
ಡೈರೆಕ್ಟರ್ (ಕ್ಯಾಪಿಟಲ್ ಮಾರ್ಕೆಟ್) - 01
ಡೈರೆಕ್ಟರ್ (ಫೋರೆನ್ಸಿಕ್ ಆಡಿಟ್) - 01
ಡೈರೆಕ್ಟರ್ (ಇನ್ವೆಸ್ಟಿಗೇಷನ್ ) - 01
ಡೈರೆಕ್ಟರ್ (ಕಾರ್ಪೊರೇಟ್ ಲಾ) - 12
ಡೈರೆಕ್ಟರ್ (ಇನ್ವೆಸ್ಟಿಗೇಷನ್) - 02
ಅಸಿಸ್ಟೆಂಟ್ ಡೈರೆಕ್ಟರ್ (ಕ್ಯಾಪಿಟಲ್ ಮಾರ್ಕೆಟ್) - 01
ಡೈರೆಕ್ಟರ್ (ಲಾ) - 01
ಡೈರೆಕ್ಟರ್ (ಇನ್ವೆಸ್ಟಿಗೇಷನ್) - 20
No. of posts: 40
Application Start Date: 15 ಎಪ್ರಿಲ್ 2023
Application End Date: 30 ಮೇ 2023
Work Location: ಭಾರತದಾದ್ಯಂತ
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ ಡಿಪ್ಲೋಮಾ/ LLB/ MBA / LLM/ CA
ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಗರಿಷ್ಠ 56 ವರ್ಷ ವಯೋಮಿತಿಯೊಳಗಿರಬೇಕು.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ47,600/-ರೂ ಗಳಿಂದ 1,23,100/-ರೂಗಳ ವರೆಗೆ ಮಾಸಿಕ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಪಡೆಯಬಹುದಾಗಿದೆ.
To Download the official notification
No comments:
Post a Comment